Thursday, 15 December 2016

ಕನಸು

ಕನಸು

ಈಗೀಗ ...ನಿದ್ದೆ ಬರುತ್ತಿಲ್ಲ. ಕೊರೆಯುವ ಚಳಿಗೆ ಹೊದಿಕೆ ಸಾಲುತ್ತಿಲ್ಲ...
ರಾತ್ರಿಯಿಡಿ ಕನಸು ಕಾಣುವುದೇ ಅಯ್ತು.
ಕನಸ್ಸಲ್ಲು ಅನಾಥ ಪ್ರಜ್ಞೆ ..ನೀನಿಲ್ಲದೆ ನಾನೇನಾ ತಬ್ಬಲಿ ಅನಿಸುತ್ತಿದೆ.

ಸಂದೇಶ ಪೂಜಾರಿ ಗುಲ್ವಾಡಿ

Thursday, 1 December 2016

ಆಮಂತ್ರಣ

ಆಮಂತ್ರಣ

 ತಪ್ಪಾಯಿತೇ...ನಿನ್ನ ನಗುವೇ ಕರೆಯೋಲೆ  ಎಂದು ಭಾವಿಸಿದ್ದು.

ನಿನ್ನೆದೆಯ ಸಾಮ್ರಾಜ್ಯಕ್ಕೆ ದಕ್ಕಲಿಲ್ಲ ಆಮಂತ್ರಣ,

ಗೆಳೆಯ..ನಿನ್ನ ನೋಡಲು ನೆಪ ಹುಡುಕುತಿರುವೆ ..ಈಗಲಾದರು ನೀಡು ಆಮಂತ್ರಣ.

ಸಂಧಿಸುವೆ ಮಂಟಪದಲ್ಲಿ...

   ಸಂದೇಶ ಪೂಜಾರಿ ಗುಲ್ವಾಡಿ