ಭಾವನೆಯ ಕಲರವ.
ನನ್ನವ ನನ್ನವ ನನ್ನೆದೆ ನಾದವ ಮೀಟಿದ ಯಾದವ
ಕನಸಲಿ ಬಂದು ಕಾಡಿಸಿ ಹೋದವ ಮುನಿಸಲಿ ಬಂದು ಮನ್ನಿಸೆ ಅಂದವ
ಸ್ವಲ್ಪ ಸಲಿಗೆಯಲ್ಲೆ ಸುಲಿಗೆಯ ಮಾಡಿದವ ಸವಿದು ಅಂದವ ರಮಿಸೆ ಎಂದವ
Post a Comment
No comments:
Post a Comment