ಭಾವನೆಯ ಕಲರವ.
ನೀ ಕಡಲು ನಾ ಮುಗಿಲು ದೂರ ಹೇಗೆ? ನೋಟ ಇರಲು ಪ್ರತಿದಿನಲೂ..
ನನ್ನದೊಂದು ಕಣ್ಣ ಬಿಂದು ನಿನ್ನ ಬಂದು ಹನಿಯಾಗಿ ಸೇರದೇ?
ನಿನ್ನ ಪ್ರೀತಿ ಬೋರ್ಗೆರೆವ ರೀತಿ ಅಲೆಯ ಸ್ತುತಿ ಮುಗಿಲ ಹೆಗಲ ಮುಟ್ಟದೇ?
Post a Comment
No comments:
Post a Comment