ಭಾವನೆಯ ಕಲರವ.
ಇಂದೇಕೋ ಹೃದಯ ಸೋತಿದೆ ಮೌನದಲ್ಲೂ ಕೇಳದ ಸಾವಿರ ಮಾತಿದೆ ತೀರವೆ ಇರದ ದೂರ ಬಾಳಲಿ ಬೆರೆತಿದೆ.....
ಮೊನ್ನೆ ತೆರದ ಹೃದಯಕೆ ನಿನ್ನೆಯು ಮರೆತೆ ಕದ ಹಾಕಲು ಎಂತ ಸಮಯವರಿತೆ ನೀ ಬಂದು ಕೂರಲು..
ಹೃದಯ ಪದೆ ಪದೇ ಕೇಳಿಕೊಳ್ಳುತ್ತಿತ್ತು. ಎಂದೋ ಕನಸು ಕದ್ದ ಚೆಲುವೆ ಇವಳೇ ಆಗಿರಲೆಂದು.
Post a Comment
No comments:
Post a Comment