ಭಾವನೆಯ ಕಲರವ.
ಅರಿಯದೆ ಮೂಡಿರುವುದು ಪ್ರೀತಿಯೇ ಬೆರೆತು ಬಾಳುವುದು ಅದರ ರೀತಿಯೇ ಸಿಗದ ಒಲವ ಕಡೆ ಮನಸ್ಸು ಜಾರಿದೆಯೆಂದರೆ ವಿರಹದ ಒಲವದು ಬಲು ಸುಂದರ ನೋವ ನೀಡುವ ಹುಚ್ಚು ಭಾವಗಳೆ ಪ್ರೇಮ ಮೂಡುವ ಹಚ್ಚ ಕನಸುಗಳು
Post a Comment
No comments:
Post a Comment