ಭಾವನೆಯ ಕಲರವ.
ನೀನಿಲ್ಲದೆ ನಾನೀಗ ನನಗೇನೆ ನಾ ಆಗಂತುಕ.. ಈ ಕ್ಷಣವೆಲ್ಲಾ ಬರಿ ಕ್ಷುಲ್ಲಕ.. ಹೆಚ್ಚಾಗಿದೆ ನಿನ್ನ ನೋಡೋ ಕೌತುಕ ಬಿಗಿದಿಟ್ಟಿದೆ ನನ್ನೀಗ ಈ ತವಕ ಬಚ್ಚಿಡುವೆ ಮೆಚ್ಚುಗೆಯ ನೀ ಬರೋ ತನಕ
Post a Comment
No comments:
Post a Comment