ಮೌನಿ
ಮರೆತು ಹೋದೆ ನಾ
ಮೌನದ ಜೊತೆ ಬೆರೆತು ಹೋದೆ ನಾ
ಮಾತು ಕಟ್ಟಿ ಬಿಟ್ಟ ಪ್ರೇಮಿ ನೀನು
ಭಾವನೆ ವ್ಯಕ್ತಪಡಿಸಲಾಗದ ಮೌನಿ ನಾನು.
ಅತ್ತು ಬತ್ತಿ ಹೋಗುವ ಮುನ್ನ
ಭಾವನೆಗಳಿಗೆ ಜೀವ ನೀಡು.
ಹೊತ್ತು ಹೊತ್ತಿಗು ಕಾಡುವ ನೆನಪು
ನಿನ್ನ ದಾರಿಯನ್ನೆ ಕಾದಿದೆ..
ಹೃದಯವ ಕುಕ್ಕಿ ರುಚಿ ನೋಡವ ತವಕವೇಕೆ
ಅದು ಚೂರದ ಗೂಡು ಒಂದು ಮಾಡು.
1 comment:
🔥
Post a Comment