ಭಾವನೆಯ ಕಲರವ.
ಚಂದಿರನ ಮೊಗದಲಿ ಅಂದವೇಕೋ ಇಂದು ಹುಣ್ಣಿಮೆಯೆ.. ನೈದಿಲೆಯ ಕಂಡ ಮೇಲಂತು ಬದಲಾಯಿತು ಚಹರೆ ಇದು ನಿಜವೇ..
ನಿನ್ನೊಲವಿನ ಸನಿಹಕೆ ಬಂದ ಮೇಲೆ ಮೊಗ್ಗಿನ ಮನದಲಿ ಮುದ್ದಿನ ಕನಸುಗಳು ದೂರಾಗಿ ಹಗುರಾಯ್ತು ನಮ್ಮೆಲ್ಲಾ ಮುನಿಸುಗಳು.
ನಿನ್ನಲೂ ನನ್ನಲೂ ಈ ಪ್ರೀತಿ ಮೂಡಲು ಈ ಒಲವಿಗೆ ನಾವಿಬ್ಬರೆ ಶಾಮಿಲೂ..
Post a Comment
No comments:
Post a Comment