ಭಾವನೆಯ ಕಲರವ.
ಸ್ವಾಭಿಮನದ ನಲ್ಲೆ ನಿನ್ನ ಸೌಮ್ಯತೆಯ ನಾ ಬಲ್ಲೆ ಈ ಮೌನ ಯಾಕೆ ನೀನಲ್ಲವೇ ನನ್ನಾಕೆ
ಕನಸು ಕೊಟ್ಟು ಮುನಿಸು ತೋರೊದು ಸರಿಯೇ.. ಮಾತಿಲ್ಲಾ ಕತೆಯಿಲ್ಲಾ ಈ ಮೌನ ನನಗೂ ಬೇಕಿಲ್ಲ..
ನಿನ್ನ ವಿರಹವು ನನ್ನ ಸುಡುತಿರೆ ನಾ ಅರಿಯೆನೇ ನಿನ್ನ ಒಳಮನಸ ನಾ ತಿಳಿಯೆನೆ.. ನಿನ್ನೆಲ್ಲಾ ಕನಸ..
Post a Comment
No comments:
Post a Comment